Oct 24, 2021, 8:36 AM IST
ಓದುಗರೆಲ್ಲರಿಗೂ ಶುಭ ಬೆಳಗು. ಈ ದಿನದ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ರೋಹಿಣಿ ನಕ್ಷತ್ರ, ಇಂದು ಭಾನುವಾರ. ಭಾನುವಾರ ಸಂಕಷ್ಟಿ ಬಂದಿರುವುದು ವಿಶೇಷ.
Daily Horoscope | ದಿನ ಭವಿಷ್ಯ: ತುಲಾ ರಾಶಿಯವರಿಗೆ ಸ್ತ್ರೀಯರಿಂದ ಕೆಲಸದಲ್ಲಿ ವಿಘ್ನತೆ, ಎಚ್ಚರಿಕೆ ಇರಲಿ