ಕೊರೋನಾ ವೈರಸ್: ಕರ್ನಾಟಕ ಸರ್ಕಾರದ ಮಾದರಿಯನ್ನು ಅನುಸರಿಸಿದ ತೆಲಂಗಾಣ

Mar 14, 2020, 10:20 PM IST

ಹೈದರಾಬಾದ್‌, [ಮಾ.14]: ಕೊರೋನಾ... ಡೆಡ್ಲಿ ಕೊರೊನಾ.. ಚೀನಾದಲ್ಲಿ ಮರಣ ಮೃಂದಗ ಬಾರಿಸಿದ್ದ ಮಹಾಮಾರಿ.. ಜಗತ್ತಿನಾದ್ಯಂತ ತನ್ನ ಕದಂಬಬಾಹುವನ್ನ ವಿಸ್ತರಿಸುತ್ತಿದೆ. 

Video: ಇಲ್ ನೋಡ್ರಿ, ನಮ್ಮ ಸರ್ಕಾರಿ ಶಾಲೆ ಮಕ್ಳು ಕೊರೋನಾ ಬಗ್ಗೆ ಎಷ್ಟ್ ಚೆಂದ ಜಾಗೃತಿ ಮೂಡಿಸ್ಯಾರ..!

ಕೊರೋನಾಗೆ ಕಲಬುರಗಿ ವೃದ್ಧ  ಬಲಿಯಾಗ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ರಾಜ್ಯಾದ್ಯಂತ ಒಂದು ವಾರ ಕಟ್ಟೆಚ್ಚರ ವಹಿಸಿದೆ. ಇದೇ ಮಾದರಿಯನ್ನ ತೆಲಂಗಾಣ ಸರ್ಕಾರ ಅನುಸರಿಸಿದೆ.