Oct 25, 2021, 10:15 AM IST
ಇಲ್ಲೊಂದು ಕಡೆ ನದಿಯಲ್ಲಿ ಮುಳುಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಜಿಂಕೆಯನ್ನು ವ್ಯಕ್ತಿಯೊಬ್ಬ ರಕ್ಷಿಸಿದ ಘಟನೆ ನಡೆದಿದೆ. ಜಿಂಕೆ(Deer) ಮರಿಯೊಂದು ನೀರಲ್ಲಿ ಮುಳುಗಿ ಒದ್ದಾಡುತ್ತಿತ್ತು. ಪುಟ್ಟಗಿದ್ದ ಕಜಿಂಕೆ ಮರಿ ಬದುಕೋದೇ ಕಷ್ಟ ಎನ್ನುವ ಸ್ಥಿತಿಯಲ್ಲಿತ್ತು.
ಕನ್ನಡಿಯಲ್ಲಿ ತನ್ನನ್ನು ತಾನು ನೋಡಿ ಶಾಕ್ ಆದ ಕೋತಿ
ಅದನ್ನು ಗಮನಿಸಿದ ವ್ಯಕ್ತಿ ಅಲ್ಲಿದ್ದ ಮರದ ಸಹಾಯದಿಂದ ನಿಧಾನವಾಗಿ ಅದರ ಮೇಲೆ ಮಲಗಿಕೊಂಡೆ ಜಿಂಕೆಮರಿಯನ್ನು ನೀರಿನಿಂದ ರಕ್ಷಿಸಿದ್ದಾನೆ. ಕೆಳಗೆ ಬಿದ್ದಿದ್ದ ಮರದ ಮೂಲಕವೇ ಆತ ತನ್ನ ಪ್ರಾಣವನ್ನೂ ಲೆಕ್ಕಿಸದೆ ಜಿಂಕೆಯನ್ನು ಕಾಪಾಡಿದ್ದಾನೆ. ಈಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.