ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಅಂದ್ರೆ 10 ಲಕ್ಷ ರೂ ಕೊಡಿ ಎಂದು ಡಿಮ್ಯಾಂಡ್ ಇಟ್ಟ ಮಹಿಳೆ!

Aug 16, 2021, 4:30 PM IST

ಬೆಂಗಳೂರು (ಆ. 16): ಲಸಿಕೆ ಕೊಡೋಕೆ ಹೋದ್ರೆ ಮಹಿಳೆಯೊಬ್ಬರು. ಲಸಿಕೆ ಹಾಕಿಸಿಕೊಳ್ಳಬೇಕು ಅಂದ್ರೆ 10 ಲಕ್ಷ ರೂ ಕೊಡಿ ಎಂದಿದ್ದಾರೆ. ಯಾದಗಿರಿ ಜಿಲ್ಲೆಯ ಬಳಿಚಕ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಲಸಿಕೆ ಹಾಕಿಸಿಕೊಂಡರೆ ನಮ್ಮ ಮಕ್ಕಳನ್ನು ನೋಡಿಕೊಳ್ಳುವವರ್ಯಾರು..? ನೀವು ಬಂದು ನೋಡ್ತೀರಾ.? ಎಂದು ಲಸಿಕೆ ಹಾಕುವವರನ್ನೇ ಪ್ರಶ್ನಿಸಿದ್ದಾರೆ. 

'ಅವನ್ಯಾವನೋ ಸಿ ಟಿ ರವಿ, ಬಡವರು ಗೊತ್ತಿಲ್ಲ, ಬೆಂಗ್ಳೂರು ಗೊತ್ತಿಲ್ಲ ಅವನಿಗೆ'