ಕೂಲ್ ಆಗಿದ್ದ ಕೋಲಾರದಲ್ಲಿ ಕೊರೋನಾ, ಗ್ರಾಮಸ್ಥರಿಂದಲೇ ಸೀಲ್ ಡೌನ್!

May 13, 2020, 2:43 PM IST

ಕೋಲಾರ(ಮೇ 13)  ಕೂಲ್ ಆಗಿದ್ದ ಕೋಲಾರದಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಕೋಲಾರದ ಮುಳಬಾಗಿಲಿನಲ್ಲಿ 5 ಪಾಸಿಟಿವ್ ಕೇಸ್ ಪತ್ತೆಯಾಗಿದೆ.

ಸೋಂಕಿತ ತಂದಿಟ್ಟ ಸಂಕಟ, ಮತ್ತೆ ಮೈಸೂರಿಗೆ ಆತಂಕ

ಗ್ರಾಮಸ್ಥರೇ ಪರಿಸ್ಥಿತಿ ಅರ್ಥ ಮಾಡಿಕೊಂಡು ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ.  ತಮ್ಮ ಗ್ರಾಮಕ್ಕೆ ಯಾರೂ ಬರುವುದು ಬೇಡ. ಕೊರೋನಾ ಮಹಾಮಾರಿಯ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರೇ ಹೇಳಿಕೊಂಡಿದ್ದಾರೆ.