Feb 18, 2020, 7:49 PM IST
ಕೊಪ್ಪ, ಚಿಕ್ಕಮಗಳೂರು (ಫೆ.18): ಆರ್ಥಿಕ ಸಂಕಷ್ಟದಲ್ಲಿರುವ ಮಲೆನಾಡಿನ ಜೀವನಾಡಿ ಸಹಕಾರ ಸಾರಿಗೆ ಮುಚ್ಚುವ ಭೀತಿಯಲ್ಲಿದೆ. ಸಹಕಾರ ಸಾರಿಗೆ ಸಂಸ್ಥೆಯ ನೌಕರರು ಸರ್ಕಾರದ ನೆರವು ಕೇಳುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ನೌಕರರು ನಡೆಸುತ್ತಿರುವ ಧರಣಿಗೆ ವಿನಯ್ ಗುರೂಜಿ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ನೋಡಿ | ಮತ್ತೆ ಟೈಟಾನಿಕ್ ದುರಂತ, ಈ ಹಡಗಿನ ಕಣ್ಣೀರ ಕತೆ ಕೇಳಿ!