Jul 25, 2020, 6:53 PM IST
ಕಲಬುರಗಿ, (ಜುಲೈ.25): ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದ ಹೊರವಲಯದಲ್ಲಿರುವ ಹಳ್ಳ ತುಂಬಿ ಹರಿಯುತ್ತಿದೆ. ಅದ್ಯಾಮ ಮಟ್ಟಿಗೆ ಅಂದ್ರೆ ಸೇತುವೆಯೇ ಮುಗಳುಗಿ ಹೋಗಿದೆ.
ಕಲಬುರಗಿ: ಭಾರೀ ಮಳೆ, ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು
ಆದ್ರೂ ಜನರಿದ್ದ ವಾಹನವೊಂದು ಹರಿಯುವ ನೀರಿನಲ್ಲಿಯೇ ಸೇತುವೆ ದಾಟಲು ಮುಂದಾಗಿದೆ. ಆದ್ರೆ, ನೀರಿನ ರಭಸಕ್ಕೆ ಸಿಲುಕಿದ ವಾಹನ ಕೊಚ್ಚಿಕೊಂಡು ಹೋಗಿದೆ. ಇದನ್ನ ಗಮನಿಸಿದ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಜೀವದ ಹಂಗು ತೊರೆದು ವಾಹನದಲ್ಲಿದ್ದವರನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೇಗೆ ರಕ್ಷಣೆ ಮಾಡಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ