May 24, 2021, 6:00 PM IST
ಚಿಕ್ಕಮಗಳೂರು (ಮೇ. 24): ಗ್ರಾಮಸ್ಥರ ಮೇಲೆ ಗ್ರಾಮ ಲೆಕ್ಕಿಗ ಲಾಠಿ ಪ್ರಹಾರ ನಡೆಸಿದ್ಧಾರೆ. ಬೈಕ್‌ನಿಂದ ಜಿಗಿದು ಗ್ರಾಮಸ್ಥರ ಮೇಲೆ ಲಾಠಿ ಬೀಸಿದ್ಧಾನೆ. ಚಿಕ್ಕಮಗಳೂರಿನ ಮೂಡಿಗೆರೆಯ ಗ್ರಾಮ ಲೆಕ್ಕಿಗ ಈತ. ಕಂದಾಯ ಇಲಾಖೆ ಸಿಬ್ಬಂದಿಗೆ ಲಾಠಿ ಪ್ರಹಾರದ ಅನುಮತಿ ಕೊಟ್ಟವರ್ಯಾರು..? ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.
ಜಿಂದಾನ್‌ನಲ್ಲಿ ಆಕ್ಸಿಜನ್ ಕೊರತೆ: ಬಳ್ಳಾರಿ, ವಿಜಯನಗರಕ್ಕೆ ಪೂರೈಕೆಯಲ್ಲಿ ವ್ಯತ್ಯಯವಿಲ್ಲ