Oct 26, 2022, 5:44 PM IST
ಪದೇ ಪದೇ ಯುವತಿಯ ಜೊತೆಗೆ ವಿಡಿಯೋ ಕಾಲ್‌ನಲ್ಲಿ ಸ್ವಾಮೀಜಿ ಮಾತನಾಡಿದ್ದರು. ವಿಡಿಯೋ ತೋರಿಸಿ ಸ್ವಾಮೀಜಿಗೆ ಬ್ಲಾಕ್ ಮೇಲ್ ಮಾಡಲಾಗಿದೆಯಾ ಎಂಬ ಅನುಮಾನದಿಂದ ಶ್ರೀಗಳ ವಿಡಿಯೋನಲ್ಲಿರುವ ಯುವತಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಇನ್ನು ಮಠದಲ್ಲಿ ವೀರಶೈವ ಸಮಾಜ ಮುಖಂಡರ ಸಭೆ ನಡೆದಿದ್ದು, ಮಠದ ಆಸ್ತಿಯ ವಿವರ ಹಾಗೂ ಲಾಕರ್‌ನಲ್ಲಿ ಏನಿದೆ ? ಮತ್ತು ಮಠದ ಜವಾಬ್ದಾರಿ ಯಾರಿಗೆ ವಹಿಸಬೇಕು ಎನ್ನುವುದರ ಕುರಿತು ಚರ್ಚೆ ಮಾಡಲಾಗಿದೆ.