Mar 11, 2020, 9:15 AM IST
ವಿಜಯಪುರ (ಮಾ. 11): ಮನೆಯಲ್ಲಿ ಮಕ್ಕಳು ಹುಟ್ಟಿದ್ರೆ 13 ದಿನಗಳಲ್ಲಿ ಹೆಸ್ರು ಇಡೋದು ವಾಡಿಕೆ. ಕೆಲ ಸಂಪ್ರದಾಯಗಳ ಪ್ರಕಾರ ಜ್ಯೋತಿಷಿ, ಶಾಸ್ತ್ರಿಗಳು ಸೂಚಿಸುವಂತೆ ತಿಂಗಳ ಒಳಗಾಗಿ ಮಗುವಿಗೆ ಹೆಸರಿಡುತ್ತಾರೆ.
ಹಂಪಿಯಲ್ಲಿ ರಂಗಿನಾಟ: ಹಲಗೆ ನಾದಕ್ಕೆ ಹುಚ್ಚೆದ್ದು ಕುಣಿದ ವಿದೇಶಿಗರು!
ಆದ್ರೆ ವಿಜಯಪುರ ಜಿಲ್ಲೆಯ ತಾಂಡಾಗಳಲ್ಲಿ ಜನಿಸುವ ಮಕ್ಕಳಿಗೆ ಹೋಳಿ ಹಬ್ಬಕ್ಕೆ ಮಾತ್ರ ಹೆಸರಿಡುತ್ತಾರೆ. ಹೊಳಿ ಹಬ್ಬ ಮುಗಿದ ಮರುದಿನ ಹುಟ್ಟಿದ್ರು ಮಕ್ಕಳು ವರ್ಷ ಪೂರ್ತಿ ಹೆಸರಿಲ್ಲದೆ ಬೆಳೆಯುತ್ತವೆ. ಇದೆನಪ್ಪಾ ವಿಚಿತ್ರ ಅಂತೀರಾ? ಈ ಸ್ಟೋರಿ ನೋಡಿ!