Mar 25, 2021, 1:30 PM IST
ತುಮಕೂರು (ಮಾ.25): ಹೂತಿಟ್ಟಿದ್ದ ಮಗುವಿನ ಶವವನ್ನು ಹೊರಕ್ಕೆ ತೆಗೆದು ಅಮಾನವೀಯತೆ ಮೆರೆದರು. ಸೆಕ್ಯೂರಿಟಿ ಗಾರ್ಡ್ ಬಂದು ಮಗು ಹೂತಿದ್ದ ಸ್ಥಳ ಗಾರ್ಮೆಂಟ್ಸ್‌ಗೆ ಸೇರಿದೆ ಎಂದು ಹೇಳಿ ಮತ್ತೆ ಮೇಲಕ್ಕೆತ್ತಿಸಿದರು.
ಹೂತಿದ್ದ ಹೆಣ್ಣು ಮಗುವಿನ ಶವ ಹೊರತೆಗೆದು ಅಮಾನವೀಯ ಕೃತ್ಯ ..
ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಈ ಘಟನೆ ನಡೆದಿದ್ದು, ಗೌರವಯುತವಾಗಿ ನಡೆಯಬೇಕಿದ್ದ ಅಂತ್ಯ ಸಂಸ್ಕಾರದ ವೇಳೆ ಜಾಗದ ವಿಚಾರಕ್ಕಾಗಿ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ.