May 15, 2021, 11:49 AM IST
ಬಳ್ಳಾರಿ(ಮೇ.15): ಜಿಲ್ಲೆಯ ಜಿಂದಾಲ್‌ನಲ್ಲಿ ಆಸ್ಪತ್ರೆ ಸಿದ್ಧವಾಗಿದ್ರೂ ಕೂಡ ವೈದ್ಯರು ಸಿಗುತ್ತಿಲ್ಲ. ಲಕ್ಷ ಲಕ್ಷ ಸಂಬಳ ಕೊಡ್ತೀವಿ ಅಂದ್ರೂ ಕೂಡ ಯಾರೂ ಕೂಡ ಬಂದು ರೋಗಿಗಳ ಸೇವೆ ಮಾಡಲು ಸಿದ್ಧರಿಲ್ಲ. ಜಿಂದಾಲ್‌ನಲ್ಲಿ ಒಂದು ಸಾವಿರ ಆಕ್ಸಿಜನ್ ಬೆಡ್ ಆಸ್ಪತ್ರೆ ಸಿದ್ಧವಾಗಿದೆ. 150 ಕ್ಕೂ ಹೆಚ್ಚು ವೈದ್ಯರು ಹಾಗೂ ತಜ್ಞ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಕೊರೋನಾ ಪಾಸಿಟಿವಿಟಿ ರೇಟ್ ಹೆಚ್ಚಳ: ಡೇಂಜರ್ ಝೋನ್‌ನಲ್ಲಿ ರಾಜ್ಯದ 15 ಜಿಲ್ಲೆಗಳು..!
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona