ನಾನ್‌ವೆಜ್‌ ಪ್ರಿಯರೇ ಎಚ್ಚರ: ನೀವು ತಿಂತಿರುವ ಮಟನ್‌ ಎಷ್ಟು ಸೇಫ್‌?, ಕಳಪೆ ಮಾಂಸ ಹೊಟ್ಟೆ ಸೇರ್ತಿದ್ಯಾ?

ನಾನ್‌ವೆಜ್‌ ಪ್ರಿಯರೇ ಎಚ್ಚರ: ನೀವು ತಿಂತಿರುವ ಮಟನ್‌ ಎಷ್ಟು ಸೇಫ್‌?, ಕಳಪೆ ಮಾಂಸ ಹೊಟ್ಟೆ ಸೇರ್ತಿದ್ಯಾ?

Published : Jul 27, 2024, 04:32 PM ISTUpdated : Jul 29, 2024, 03:49 PM IST

ರಾಜಸ್ಥಾನದಿಂದ ಬೆಂಗಳೂರಿಗೆ ಸರಬರಾಜಾಗುತ್ತಿದ್ದ ಕಳಪೆ ಮಾಂಸ ತರಲಾಗುತ್ತಿದೆ ಎಂಬ ದೂರಿನ ಮೇರೆಗೆ ಪುನಿತ್‌ ಕೆರೆಹಳ್ಳಿ ಸೇರಿದಂತೆ ಹಲವಾರು ಜನ ಏಕಾಏಕಿ ಅಲ್ಲಿ ಬಂದ ಬಾಕ್ಸ್‌ಗಳನ್ನ ತೆಗೆದು ತೋರಿಸಿ ಎಂದು ಪಟ್ಟು ಹಿಡಿದಿದ್ದರು. 

ಬೆಂಗಳೂರು(ಜು.27):  ನಿನ್ನೆ ಸಂಜೆ(ಶುಕ್ರವಾರ) ನಗರದಲ್ಲಿ ದೊಡ್ಡ ಹೈಡ್ರಾಮಾ ನಡೆದಿತ್ತು. ಹೈಡ್ರಾಮಾ ಯಾವ ಮಟ್ಟಕ್ಕಿತ್ತು ಅಂದರೆ ಜೋರು ಜೋರು ಮಾತುಗಳು, ಪೊಲೀಸರ ಎಂಟ್ರಿ, ಅಧಿಕಾರಿಗಳ ಎಂಟ್ರಿ, ಇವೆಲ್ಲವೂ ನಡೆದಿದ್ದು ಕಳಪೆ ಮಾಂಸದಿಂದ. ರಾಜಸ್ಥಾನದಿಂದ ಬೆಂಗಳೂರಿಗೆ ಸರಬರಾಜಾಗುತ್ತಿದ್ದ ಕಳಪೆ ಮಾಂಸ ತರಲಾಗುತ್ತಿದೆ ಎಂಬ ದೂರಿನ ಮೇರೆಗೆ ಪುನಿತ್‌ ಕೆರೆಹಳ್ಳಿ ಸೇರಿದಂತೆ ಹಲವಾರು ಜನ ಏಕಾಏಕಿ ಅಲ್ಲಿ ಬಂದ ಬಾಕ್ಸ್‌ಗಳನ್ನ ತೆಗೆದು ತೋರಿಸಿ ಎಂದಿದ್ದರು. ಆಗ ಎಂಟ್ರಿ ಕೊಟ್ಟಿದ್ದು ಅಬ್ದುಲ್‌ ರಜಾಕ್‌. ಮುದೇನಾಯ್ತು ಎಂಬುದರ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ. 

ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಪ್ರಕರಣ; ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರಿಂದ ಹಲ್ಲೆ! ವಕೀಲ ಹೇಳಿದ್ದೇನು?

23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
Read more