ವಿಟ್ಲ ಠಾಣೆ ಹೆಡ್‌ ಕಾನ್ಸ್‌ಟೆಬಲ್‌ಗೆ ಕೊರೋನಾ ಪಾಸಿಟಿವ್..!

May 24, 2020, 5:42 PM IST

ದಕ್ಷಿಣ ಕನ್ನಡ(ಮೇ.24): ಮುಂಬೈನಿಂದ ಬಂದಿದ್ದ ವ್ಯಕ್ತಿಯ ಆಧಾರ್ ಕಾರ್ಡ್ ಚೆಕ್ ಮಾಡಲಾಗಿತ್ತು. ಪೇದೆಯೊಬ್ಬರು ಆತನ ಆಧಾರ್ ಕಾರ್ಡ್‌ ಚೆಕ್ ಮಾಡಿದ್ದರು, ಆದರೆ ಮುಖ್ಯ ಪೇದೆಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ಪೇದೆ ನೀಡಿದ್ದ ಮೊಬೈಲನ್ನು ಹೆಡ್‌ ಕಾನ್ಸ್‌ಟೆಬಲ್‌ ಹಿಡಿದುಕೊಂಡಿದ್ದರು. ಆ ವ್ಯಕ್ತಿಗೀಗ ಕೊರೋನಾ ಪಾಸಿಟಿವ್ ಬಂದಿದೆ. ಅದರೆ ಆಧಾರ್ ಕಾರ್ಡ್ ಚೆಕ್ ಮಾಡಿದ ಪೇದೆಗೆ ಸೋಂಕು ತಗಲಿಲ್ಲ.

ಲಾರಿ ಚಾಲಕನಿಗೆ ಅಂಟಿದ ಮುಂಬೈ ವೈರಸ್..!

ಇನ್ನು ಉಡುಪಿ ಜಿಲ್ಲೆಯ ಮೂರು ಪೊಲೀಸರಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.