ಲಾರಿ ಚಾಲಕನಿಗೆ ಅಂಟಿದ ಮುಂಬೈ ವೈರಸ್..!
ತುಮಕೂರಿನಲ್ಲಿ ಎರಡು ಕೇಸ್‌ಗಳು ಬೆಳಕಿಗೆ ಬಂದಿದ್ದು ಒಂದು ತಬ್ಲಿಘಿ ನಂಟಾದರೆ ಮತ್ತೊಂದು ಮುಂಬೈ ನಂಟಿಗೆ ಸಂಬಂಧಿಸಿದ್ದಾಗಿದೆ.
ತುಮಕೂರು(ಮೇ.24): ಲಾರಿ ಡ್ರೈವರ್‌ಗೆ ಕೊರೋನಾ ಆಘಾತ ನೀಡಿದೆ. ತುಮಕೂರಿನ ವ್ಯಕ್ತಿಗೆ ಮುಂಬೈನ ಡೆಡ್ಲಿ ವೈರಸ್ ಶಾಕ್ ನೀಡಿದೆ. ತಿಪಟೂರಿನ ಎಪಿಎಂಸಿ ಲಾರಿಯಲ್ಲಿ ಇವರು ಮುಂಬೈಗೆ ಹೋಗಿ ಬಂದಿದ್ದರು.
ತುಮಕೂರಿನಲ್ಲಿ ಎರಡು ಕೇಸ್‌ಗಳು ಬೆಳಕಿಗೆ ಬಂದಿದ್ದು ಒಂದು ತಬ್ಲಿಘಿ ನಂಟಾದರೆ ಮತ್ತೊಂದು ಮುಂಬೈ ನಂಟಿಗೆ ಸಂಬಂಧಿಸಿದ್ದಾಗಿದೆ.
ಕ್ವಾರಂಟೈನ್‌ನಲ್ಲಿದ್ದ ದಂಪತಿ ವೆಡ್ಡಿಂಗ್ ಸೆಲೆಬ್ರೇಷನ್..!
ಪಾವಗಡದ ಕುರುಬರ ಹಳ್ಳಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಈ ಮಾಹಿತಿಯನ್ನು ನೀಡಿದ್ದಾರೆ.