Apr 16, 2020, 7:03 PM IST
ಚಿಕ್ಕಬಳ್ಳಾಪುರ (ಏ.16): ಕೊರೊನಾ ವೈರಸ್ ಹಾಟ್ ಸ್ಪಾಟ್ ಆಗಿರುವ ಗೌರಿಬಿದನೂರು ಸಂಪೂರ್ಣ ಸ್ಥಬ್ದಗೊಂಡಿದೆ. ಜನರಿಗೆ ಅರಿವು ಮೂಡಿಸಲು ಪೊಲೀಸರಿಂದ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೆಲ್ತ್ ವಾರಿಯರ್ಸ್ ಪೇಂಟಿಗ್ಸ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ ಇಲ್ಲಿನ ಪೊಲೀಸರು. ಈ ಬಗ್ಗೆ ನಮ್ಮ ಪ್ರತಿನಿಧಿ ರವಿಕುಮಾರ್ ವಾಕ್ ಥ್ರೂ ನಡೆಸಿದ್ದಾರೆ ಬನ್ನಿ ನೋಡೋಣ ಬನ್ನಿ...
ಇದನ್ನೂ ನೋಡಿ | ಜಲನೇತಿ ಮಾಡಿದರೆ ಬರೋಲ್ಲ ಕೊರೋನಾ
COVID19: ಸ್ವಸಹಾಯ ಗುಂಪುಗಳಿಂದ ಮಾಸ್ಕ್ ತಯಾರಿ