Apr 28, 2020, 6:27 PM IST
ಬೆಂಗಳೂರು(ಏ. 28) ಪಾದರಾಯನಪುರದಲ್ಲಿ ಒಬ್ಬರಿಗೆ ಕೊರೋನಾ ಸೋಂಕು ದೃಢವಾಗಿದೆ. ತಬ್ಲಿಘಿ ಸಂಪರ್ಕದಿಂದ ಒಬ್ಬರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ.
ಪಾದರಾಯನಪುರ ಏನ್ ನಿಮ್ಮ ಅಪ್ಪನ ಆಸ್ತಿಯಾ? ಜಮೀರ್ ಗೆ ರವಿ ಟಾಂಗ್
ಪೇಶಂಟ್ ನಂಬರ್ 513ರ ಸಂಪರ್ಕದಲ್ಲಿರುವ ವ್ಯಕ್ತಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಆರೋಗ್ಯ ಅಧಿಕಾರಿಗಳ ಆತಂಕಕ್ಕೆ ಈ ಪೇಶಂಟ್ ಕಾರಣವಾಗಿದ್ದ.