Jan 27, 2023, 12:19 PM IST
ಚಿಕ್ಕಬಳ್ಳಾಪುರ(ಜ.27): ಇದು ಸರ್ಕಾರದ ಮಹತ್ವಕಾಂಕ್ಷಿ ಯೋಜನೆ. ಈ ತಾಲೂಕಿನ ಜನರ ಅನುಕೂಲಕ್ಕಾಗಿ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಈ ಯೋಜನೆ ಇದೀಗ ಹಳ್ಳ ಹಿಡಿದಿದೆ. ದೇವರು ವರ ಕೊಟ್ಟರು ಪೂಜಾರಿ ಕೊಡಲಿಲ್ಲ ಅನ್ನೋ ಮಾತಿನಂತಾಗಿದೆ. ಅಷ್ಟಕ್ಕೂ ಯಾವುದು ಯೋಜನೆ? ಎಲ್ಲಿಯದ್ದು ಈ ಸ್ಟೋರಿ ಅಂತೀರಾ?. ಇದರ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ.
ತವರು ಜಿಲ್ಲೆಯಲ್ಲಿ ಸಿದ್ದುಗೆ ಅದ್ದೂರಿ ಸ್ವಾಗತಕ್ಕೆ ಪ್ಲಾನ್: ಮೈಸೂರು ಪಾಕ್ ಹಾರ ರೆಡಿ