May 31, 2020, 7:46 PM IST
ಹುಬ್ಬಳ್ಳಿ (ಮೇ 30) ಕೊರೋನಾ ವೈರಸ್ ಹರಡಲು ಈ ಆಸ್ಪತ್ರೆಯ ಅವ್ಯವಸ್ಥೆ ಕಾರಣವಾಗಿದೇಯಾ? ಅಂಥದ್ದೊಂದು ಅನುಮಾನ ಮೂಡಿದೆ.
ಮದ್ಯ ಪ್ರಿಯರಿಗೆ ಮೇಲಿಂದ ಮೇಲೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ
ಇಲ್ಲಿನ ಸೆಕ್ಯೂರಿಟಿ ವ್ಯವಸ್ಥೆ ನೋಡಿದರೆ ಭಯ ಬೀಳಲೇಬೇಕು . ಹುಬ್ಬಳ್ಳಿ ಕಿಮ್ಸ್ ನಲ್ಲಿ ಸೆಕ್ಯೂರಿಟಿ ಸಿಬ್ಬಂದಿಯ ಎಡವಟ್ಟಿನಿಂದಲೇ ಕೊರೋನಾ ಹರಡಿತಾ? ಎಂಬ ಅನುಮಾನ ಮೂಡಿದೆ.