Jul 5, 2021, 3:36 PM IST
ತುಮಕೂರು (ಜು.05): ಕೆಆರ್ ಎಸ್‌ನಲ್ಲಿ ಬಿರುಕಿದೆ ಎಂದು ಸುಮಲತಾ ಹೇಳಿದ ಬೆನ್ನಲ್ಲೇ ಮುರುಗೇಶ್ ನಿರಾಣಿ ಇಲ್ಲಿ ಯಾವುದೇ ಬಿರುಕಿಲ್ಲ ಎಂದು ಹೇಳಿದ್ದಾರೆ.
KRS ಡ್ಯಾಂನಲ್ಲಿ ಬಿರುಕು ಬಿಟ್ಟಿಲ್ಲ ಅನ್ನೋದಾದ್ರೆ ತನಿಖೆ ನಡೆಸಲಿ: ಸುಮಲತಾ ಸವಾಲ್ .
ಕಳೆದ ಮೂರು ನಾಲ್ಕು ದಿನದಿಂದ ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಮೈನಿಂಗ್ ನಡೆದಿಲ್ಲ ಎಂದು ಮುರುಗೇಶ್ ನಿರಾಣಿ ಹೇಳಿದ್ದಾರೆ.