Apr 20, 2020, 5:03 PM IST
ಬೆಂಗಳೂರು (ಏ. 20): ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 395 ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಕಲಬುರ್ಗಿಯಲ್ಲಿ 5 ಮಂದಿಗೆ ಪಾಸಿಟೀವ್ ಕಂಡು ಬಂದಿದೆ. ಇವರಲ್ಲಿ ಮೂವರಿಗೆ ತಬ್ಲಿಘಿಗಳ ನಂಟಿದೆ ಎನ್ನಲಾಗಿದೆ. ಕಲಬುರ್ಗಿಯ ಸದ್ಯದ ಸ್ಥಿತಿಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ
ಪಾದರಾಯನಪುರ ಗಲಾಟೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಕಾರ್ಪೋರೇಟರ್ ಇಮ್ರಾನ್ ಪಾಷಾ