Dec 9, 2020, 7:10 PM IST
ಬೆಂಗಳೂರು(ಡಿ. 09) ರೈತರು ಪ್ರತಿಭಟನೆ ನಡೆಸುತ್ತಿದ್ದ ಜಾಗಕ್ಕೆ ಸುರೇಶ್ ಕುಮಾರ್ ಭೇಟಿ ನೀಡಿ ಮನವಿ ಆಲಿಸಲು ಮುಂದಾದರು. ಆದರೆ ಸಚಿವ ಸುರೇಶ್ ಕುಮಾರ್ ಬಂದ ತಕ್ಷಣವೇ ಪ್ರತಿಕೃತಿ ದಹಿಸಿ ಮತ್ತಷ್ಟು ಆಕ್ರೋಶ ಹೊರಹಾಕಿದ್ದಾರೆ.
ಎಂಎಲ್‌ಸಿಳಿಗೆ ಕೋಟಿ ಕೋಟಿ ಕೊಟ್ರಾ ಎಚ್‌ಡಿಕೆ?
ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ಮಾಡುತ್ತಲೇ ಬಂದಿವೆ.