Aug 27, 2021, 10:05 AM IST
ಮೈಸೂರು (ಆ.27): ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನಾ ಸ್ಥಳಕ್ಕೆ ಶಶಿಕಲಾ ಜೊಲ್ಲೆ ಭೇಟಿ ನೀಡೊ ಪರಿಶೀಲನೆ ನಡೆಸಿದ್ದಾರೆ.
ರೇಪ್ ಝೋನ್ ಏರಿಯಾ ಅಂತ ಬೋರ್ಡ್ ಹಾಕಬೇಕಾ ಗೃಹ ಸಚಿವರೆ?
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ ಡಿಸಿಪಿಯಿಂದ ಮಾಹಿತಿ ಪಡೆದಿದ್ದು ಮಹಿಳೆಯರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಅಲ್ಲದೇ ಸಂತ್ರಸ್ತೆಯನ್ನು ಈಗ ಭೇಟಿಯಾಗಲು ಸಾಧ್ಯವಿಲ್ಲ ಎಂದರು.