ರೇಪ್ ಝೋನ್ ಏರಿಯಾ ಅಂತ ಬೋರ್ಡ್ ಹಾಕಬೇಕಾ ಗೃಹ ಸಚಿವರೆ?

* ಮೈಸೂರು ಗ್ಯಾಂಗ್ ರೇಪ್ ಪ್ರಕರಣ
* ಮೈಸೂರು ಪೊಲೀಸರ ವಿರುದ್ಧ ಸ್ಥಳೀಯರ ಆಕ್ರೋಶ
* ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ
* ಕಾಂಗ್ರೆಸ್  ನವರು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ!

First Published Aug 26, 2021, 8:49 PM IST | Last Updated Aug 26, 2021, 8:49 PM IST

ಮೈಸೂರು(ಆ. 26) ಸಂಜೆ ವೇಳೆ ಯುವತಿ ಅಲ್ಲಿಗೆ ಹೋಗಬಾರದಿತ್ತು.. ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.   ಜವಾಬ್ದಾರಿ ಹುದ್ದೆಯಲ್ಲಿ ಇರುವ ವ್ಯಕ್ತಿ ಇಂಥ  ಹೇಳಿಕೆ ನೀಡಬಹುದೆ?

ಅಪರಾಧ ನಡೆಯುತ್ತಿದ್ದರೂ ಮೈಸೂರು ಪೊಲೀಸರಿಗೆ ಮಾಹಿತಿ ಕೊಡುವುದೇ ತಪ್ಪು

ರಸ್ತೆಯಲ್ಲಿ ಅಪಘಾತ ವಲಯ ಎಂದು ಬೋರ್ಡ್ ಹಾಕುವಂತೆ ಅತ್ಯಾಚಾರ ನಡೆಯಬಹುದಾದ ಸ್ಥಳಗಳು ಎಂದು ಬೋರ್ಡ್ ಹಾಕಬೇಕೆ? ಗೃಹ ಸಚವಿವ ಆರಗ ಜ್ಞಾನೇಂದ್ರ ಅವರೇ ಇದಕ್ಕೆ ಉತ್ತರ ಕೊಡಬೇಕು.  ಜನ ಎಚ್ಚರಿಕೆಯಿಂದ ಇರಬೇಕು ಎನ್ನುವುದರಲ್ಲಿ ಎರಡನೇ ಮಾತಿಲ್ಲ ಆದರೆ ಇಂಥ ಹೇಳಿಕೆಗಳು! 

Video Top Stories