Jul 6, 2021, 6:42 PM IST
ಮಂಡ್ಯ(ಜು. 06) ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ಶುರುವಾಗಿದ್ದ ಕೆಆರ್ ಎಸ್ ಕದನ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ಸಮರ ಸಾರಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಸುಮಲತಾ ವಿರುದ್ಧ ಕುಮಾರಸ್ವಾಮಿ ಆಡಿಯೋ ಅಸ್ತ್ರ
ಅಕ್ರಮ ಗಣಿಗಾರಿಕೆ ದೂರುಗಳು ಕೇಳಿಬಂದಿರುವ ಪ್ರದೇಶಗಳಿಗೆ ಸುಮಲತಾ ಭೇಟಿ ನೀಡಿಲಿದ್ದಾರೆ. ಜುಲೈಏಳರಿಂದ ಕಾರ್ಯಾಚರಣೆ ಆರಂಭಿಸಲಿದ್ದಾರೆ.