May 24, 2020, 5:58 PM IST
ಬೆಂಗಳೂರು(ಮೇ 24) ನಾವು ಮಾತ್ರ ಎಲ್ಲಿಗೂ ಕ್ವಾರಂಟೈನ್ ಗೆ ಬರಲ್ಲ. ಹೋಟೆಲ್ ಕ್ವಾರಂಟೈನ್‌ಗೆ ಸುತಾರಾಂ ಒಪ್ಪುವುದೇ ಇಲ್ಲ ಎಂದು ಮಹಿಳೆಯೊಬ್ಬರು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ.
ಕರ್ನಾಟಕದಲ್ಲಿ 97 ಕೇಸು, ಇದು ಭಾನುವಾರದ ಲೆಕ್ಕ
ಬಾಡಿಗೆ ಮನೆಯಲ್ಲಿ ವಾಸವಿದ್ದ ಪೊಲೀಸ್ ಕಾನ್ಸ್ಟೇಬಲ್ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಇದೇ ಕಾರಣಕ್ಕೆ ಮನೆ ಮಾಲೀಕರ ಬಳಿ ಕ್ವಾರಂಟೈನ್ ಗೆ ಕೇಳಿದಾಗ ಇಲ್ಲ ಎಂಬ ಉತ್ತರ ಬಂದಿದೆ.