Apr 23, 2020, 8:34 PM IST
ಮಡಿಕೇರಿ (ಏ.23): ಅನಾರೋಗ್ಯದಿಂದ ಮೃತಪಟ್ಟಿದ್ದ ಕಾರ್ಮಿಕ ಮಹಿಳೆಯನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗದೆ ಪರದಾಡುತ್ತಿದ್ದ ಕುಟುಂಬದ ಸಹಾಯಕ್ಕೆ ಸ್ಥಳೀಯ ಯುವಕರು ಧಾವಿಸಿದ ಘಟನೆ ನಡೆದಿದೆ. ಊರಿನ ಯುವಕರೇ ಸೇರಿ ಅಂತ್ಯಸಂಸ್ಕಾರ ನಡೆಸಿದ್ದಾರೆ.
ಇದನ್ನೂ ನೋಡಿ | ಲಾಕ್ಡೌನ್ ಸಡಿಲಿಕೆ ಎಂದು ರೋಡ್ಗಿಳಿದ್ರೆ ಜೋಕೆ! ಈ ಶರತ್ತು ಪಾಲಿಸಿದ್ರೆ ಮಾತ್ರ ಓಕೆ...
ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ಹಿಡಿತಕ್ಕೆ ಸಿಗದ ಕೊರೋನಾ, 2ನೇ ಸ್ಥಾನದಲ್ಲಿ ಗುಜರಾತ್