KSRTC ಆರಂಭಕ್ಕೆ ಗ್ರೀನ್ ಸಿಗ್ನಲ್, ಯಾವತ್ತಿನಿಂದ ಓಡಾಟ?

May 17, 2020, 4:49 PM IST

ಬೆಂಗಳೂರು(ಮೇ 17)  ಬಸ್ ಸಂಚಾರ ಆರಂಭ ಮಾಡುವುದಕ್ಕೆ ರಾಜ್ಯ ಸರ್ಕಾರ ಉತ್ಸುಕವಾಗಿದೆ. ಈ ಬಗ್ಗೆ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ರಾಜ್ಯ ಆರೋಗ್ಯ ಸಚಿವ ಲಕ್ಷ್ಮಣ ಸವದಿ ಪತ್ರ ಬರೆದಿದ್ದಾರೆ.

ಆಟೋ ಸಂಚಾರ ಆರಂಭ; ಕಂಡಿಶನ್ ಇದೆ

ಒಂದು ವಾರದಲ್ಲಿ ಹಂತಹಂತವಾಗಿ ಬಸ್ ಸಂಚಾರ ಆರಂಭ ಮಾಡುವುದು. ಸಾನಿಟೈಸರ್ ಸೇರಿದಂತೆ ಸಕಲ ಮುನ್ನೆಚ್ಚರಿಕೆ ಕ್ರ ಮ ತೆಗೆದುಕೊಳ್ಳಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ. 

ಬೇರೆ ಯಾವ ಸೇವೆಗಳಿಗಿರುತ್ತೆ ಅವಕಾಶ? ಯಾವುದಕ್ಕಿಲ್ಲ ಅನುಮತಿ?

"