Belagavi : ಎತ್ತಿನ ಬಂಡಿ ಏರಿ ಸವಾರಿ ಮಾಡಿದ ಕೈ ಶಾಸಕಿ ಅಂಜಲಿ ನಿಂಬಾಳ್ಕರ್
Nov 10, 2021, 3:45 PM IST
ಬೆಳಗಾವಿ (ನ. 10): ಕಾಂಜಳೆ ಗ್ರಾಮದ ಶ್ರೀರಾಮಲಿಂಗ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಎತ್ತಿನ ಬಂಡಿ ಓಡಿಸುವ ಸ್ಪರ್ಧೆಗೆ ಸ್ಪರ್ಧೆ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಎತ್ತಿನ ಬಂಡಿ ಏರಿ ಸವಾರಿ ಮಾಡಿ ಚಾಲನೆ ನೀಡಿದರು.