Jan 13, 2020, 4:56 PM IST
ರಾಮನಗರ[ಜ. 13] ರಾಮನಗರದ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ವಿರೋಧಿಸಿ ಹಮ್ಮಿಕೊಂಡಿದ್ದ ಕನಕಪುರ ಚಲೋ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಭಾಷಣ ಮಾಡಿದ್ದಾರೆ.
ಕನಕಪುರಕ್ಕೆ ಬನ್ನಿ..ಇದನ್ನೂ ನೋಡಿ..ಡಿಕೆಶಿ ಕೊಟ್ಟ ತಿರುಗೇಟು
ಹಾಗಾದರೆ ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ಮಾತನಾಡಿದ ಭಟ್ ಏನೆಲ್ಲಾ ವಿಚಾರಗಳನ್ನು ಹೇಳಿದರು? ಯೇಸು ಪ್ರತಿಮೆಯೇ ಯಾಕೆ ಎಂದು ಪ್ರಶ್ನೆ ಮಾಡಿದರು? ಇಲ್ಲಿದೆ ಸಂಪೂರ್ಣ ವಿವರ..