May 20, 2020, 3:32 PM IST
ಬೆಂಗಳೂರು(ಮೇ 20) ರಾಜ್ಯ ಸರ್ಕಾರ ನೀಡಿರುವ ಹೆಲ್ತ್ ಬುಲೆಟಿನ್ ನೀಡುವ ವಿಧಾನವನ್ನು ಬದಲಾಯಿಸಿದೆ. ಸೋಂಕಿನ ಮೂಲ ಏನು? ಸೋಂಕಿತ ವ್ಯಕ್ತಿ ಟ್ರಾವೆಲ್ ಹಿಸ್ಟರಿ ಎಲ್ಲವನ್ನು ತಿಳಿಸಲಾಗುತ್ತಿತ್ತು.
ಗೌಡರ ತವರಲ್ಲಿ ಕೊರೋನಾ ಸ್ಪೋಟ, ಕರ್ನಾಟಕದ ಇಂದಿನ ಲೆಕ್ಕ 63
ಆದರೆ ಇದ್ದಕ್ಕಿದ್ದಂತೆ ಮೇ 20 ರಂದು ಬದಲಾವಣೆ ಮಾಡಲಾಗಿದ್ದು ಕೇವಲ ಜಿಲ್ಲಾವಾರು ವಿವರ ಮಾತ್ರ ನೀಡಿದ್ದಾರೆ. ಇದಕ್ಕೆ ರಾಜ್ಯ ಆರೋಗ್ಯ ಇಲಾಖೆಯೇ ಸ್ಪಷ್ಟನೆ ನೀಡಬೇಕಾಗಿದೆ.