Asianet Suvarna News Asianet Suvarna News

ಗೌಡರ ತವರಲ್ಲಿ ಕೊರೋನಾ ಸ್ಫೋಟ; ರಾಜ್ಯದಲ್ಲಿಂದು 63 ಪಾಸಿಟೀವ್ ಕೇಸ್‌ಗಳು

ಇಂದು ಒಂದೇ ದಿನ 63 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1458 ಕ್ಕೆ ಏರಿಕೆಯಾಗಿದೆ.  ಕಲಬುರಗಿ -7, ಬೀದರ್- 10,  ಹಾಸನ - 21, ತುಮಕೂರು - 4 ಕೇಸ್‌ಗಳು ಪತ್ತೆಯಾಗಿವೆ. ದೇವೇಗೌಡರ ತವರೂರು ಹಾಸನದಲ್ಲಿ ಇಂದು 21 ಕೇಸ್‌ಗಳು ಪತ್ತೆಯಾಗಿವೆ. ಮುಂಬೈನಿಂದ ಬಂದು ಕ್ವಾರಂಟೈನ್‌ನಲ್ಲಿದ್ದ 21 ಜನರಿಗೆ ಸೋಂಕು ಕಾಣಿಸಿಕೊಂಡಿದೆ. 

First Published May 20, 2020, 3:04 PM IST | Last Updated May 20, 2020, 3:04 PM IST

ಬೆಂಗಳೂರು (ಮೇ. 20): ಇಂದು ಒಂದೇ ದಿನ 63 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1458 ಕ್ಕೆ ಏರಿಕೆಯಾಗಿದೆ.  ಕಲಬುರಗಿ -7, ಬೀದರ್- 10,  ಹಾಸನ - 21, ತುಮಕೂರು - 4 ಕೇಸ್‌ಗಳು ಪತ್ತೆಯಾಗಿವೆ. ದೇವೇಗೌಡರ ತವರೂರು ಹಾಸನದಲ್ಲಿ ಇಂದು 21 ಕೇಸ್‌ಗಳು ಪತ್ತೆಯಾಗಿವೆ. ಮುಂಬೈನಿಂದ ಬಂದು ಕ್ವಾರಂಟೈನ್‌ನಲ್ಲಿದ್ದ 21 ಜನರಿಗೆ ಸೋಂಕು ಕಾಣಿಸಿಕೊಂಡಿದೆ. 

ವಿಜಯಪುರ: ಹೃದಯಾಘಾತದಿಂದ ಮೃತಪಟ್ಟ ವೃದ್ಧನಿಗೂ ಕೊರೋನಾ ಸೋಂಕು..!

Video Top Stories