ಕೈ ಮೇಲೆ 'ಕೊರೋನಾ' ಮುದ್ರೆ: ಬಸ್‌ನಲ್ಲಿ ಯುವತಿಗೆ ಫುಲ್ ತರಾಟೆ

Mar 21, 2020, 4:19 PM IST

ಹಾಸನ (ಮಾ.21): ಕೊರೋನಾಸೋಂಕು ನಿಯಂತ್ರಣಕ್ಕೆ ಸರ್ಕಾರ ವಿದೇಶದಿಂದ ಬರುವವರಿಗೆ  ಸ್ಟ್ಯಾಂಪಿಂಗ್ ಕ್ರಮ ಕೈಗೊಂಡಿದೆ. ಹೊರದೇಶದಿಂದ ಬಂದವರ ಕೈ ಮೇಲೆ 'ಹೋಂ ಐಸೋಲೆಶನ್' ಮುದ್ರೆ ಒತ್ತಲಾಗುತ್ತದೆ.

ಇದನ್ನೂ ನೋಡಿ | ನೆರೆಯ ದೇಶ ಬಿಟ್ಟು ಚೀನಾದಿಂದ 8000km ದೂರದ ಇಟಲಿಗೆ ಕೊರೋನಾ ಹೋಗಿದ್ಹೇಗೆ?...

ಅಂಥವರು ಕಡ್ಡಾಯವಾಗಿ 14 ದಿನ ಮನೆಯಲ್ಲೇ, ಸಾರ್ವಜನಿಕ ಸಂಪರ್ಕದಿಂದ ದೂರವಿರಬೇಕು. ಆದರೆ ಹಾಸನದಲ್ಲಿ  ಬಸ್‌ನಲ್ಲಿ ಓಡಾಡುತ್ತಿದ್ದ ಮಹಿಳೆಯನ್ನು ಸಹ ಪ್ರಯಾಣಿಕರು ಗಮನಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ನೋಡಿ | ಕೊರೋನಾ ಭೀತಿ: ಕೆಮ್ಮಿದ್ದಕ್ಕೆ ರೈಲಿನಿಂದ ಇಳಿಸಿದ ಕಲಬುರಗಿ ಮಂದಿ!

"