May 16, 2020, 6:21 PM IST
ಬೆಂಗಳೂರು (ಮೇ. 16): ಮಂಡ್ಯದ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ! ಮೈಷುಗರ್ ಖಾಸಗೀಕರಣದಿಂದ ಸರ್ಕಾರ ಹಿಂದೆ ಸರಿದಿದೆ. ಮಂಡ್ಯ ಜನರ ಒತ್ತಡಕ್ಕೆ ಸಿಎಂ ಬಿಎಸ್‌ವೈ ಮಣಿದು ಖಾಸಗೀಕರಣ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಮೈಸೂರು ಕೊರೊನಾ ಮುಕ್ತ..ಮುಕ್ತ; ಉಸ್ತುವಾರಿ ಸಚಿವರ ಮಾತುಗಳಿವು!
30 ವರ್ಷ ಖಾಸಗಿಗೆ ಲೀಸ್ ಕೊಡಲು ಸರ್ಕಾರ ನಿರ್ಧರಿಸಿತ್ತು. ಆದರೆ ರೈತರು ವಿರೋಧ ವ್ಯಕ್ತಪಡಿಸಿದ್ದರು. ಮಯಷುಗರ್ ಕಂಪನಿಯ ಮಾಲಿಕತ್ವ ಸರ್ಕಾರದ ಬಳಿಯೇ ಇರಲಿದೆ. ಹೊಸ ಬಗೆಯ ಖಾಸಗಿ ಪದ್ಧತಿ ಬಗ್ಗೆ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.