ಚಾಮರಾಜಪೇಟೆಯ ಈದ್ಗಾದಲ್ಲಿ ಕನ್ನಡ ರಾಜ್ಯೋತ್ಸವ ಇಲ್ಲ?: ಸರ್ಕಾರದ ನಿಲುವು ಏನು?

Oct 31, 2022, 11:50 AM IST

ಈದ್ಗಾ ಮೈದಾನದಲ್ಲಿ ಯಥಾಸ್ಥಿತಿಯನ್ನು ಕಾಪಾಡುವಂತೆ  ಸುಪ್ರೀಂ ಕೋರ್ಟ್‌ ಆದೇಶ ನೀಡಿರುವ ಕಾರಣ, ಈದ್ಗಾದಲ್ಲಿ ರಾಜ್ಯೋತ್ಸವ ಆಚರಣೆ ಕಷ್ಟ ಎನ್ನಲಾಗುತ್ತಿದೆ. ಅನುಮತಿ ನೀಡಿದ ಇಲಾಖೆಯ ವಿರುದ್ಧ ಕ್ರಮಕ್ಕೆ ಆದೇಶಿಸುವ ಸಾಧ್ಯತೆ ಇದ್ದು, ಸರ್ಕಾರಕ್ಕೆ ತನ್ನ ನಿಲುವು ಪ್ರಕಟಿಸಲು ಒಕ್ಕೂಟ ಗಡುವು ನೀಡಿದೆ. ಅಂತಿಮ ನಿರ್ಧಾರ ಕೈಗೊಳ್ಳದಿದ್ದರೆ ತಾವೇ ಧ್ವಜ ಹಾರಿಸುತ್ತೇವೆ ಎಂದು ಪಟ್ಟು ಹಿಡಿದಿಯಲಾಗಿದೆ. ಆದರೆ ನಾಳೆ ರಾಜ್ಯೋತ್ಸವ ಇದ್ರೂ, ಇನ್ನು ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿಲ್ಲ‌.

Gujarat ಸೇತುವೆ ಕುಸಿತ: ರಾಜ್‌ಕೋಟ್‌ ಬಿಜೆಪಿ ಸಂಸದನ ಕುಟುಂಬದ 12 ಜನ ದುರ್ಮರಣ..!