Dec 31, 2020, 5:44 PM IST
ಬೆಂಗಳೂರು(ಡಿ. 31) ಲಾಕ್ ಇದ್ರೇನು.. ಪಾರ್ಟಿ ಮಾಡೋಣ ಬಾ ಗುರು... ಹೌದು ಮದ್ಯ ಖರೀದಿಗೆ ಜನ ಲಗ್ಗೆ ಇಟ್ಟಿದ್ದಾರೆ. ಮನೆಯಲ್ಲೆ ವರ್ಷಾಚರಣೆ ಮಾಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಂಡಿದ್ದಾರೆ.
ಹೊಸ ವರ್ಷಾಚರಣೆ ಹೇಗಿರಬೇಕು? ಸ್ಪಷ್ಟ ನಿರ್ದೇಶನ ಕೊಟ್ಟ ಸರ್ಕಾರ
ಸಾರ್ವಜನಿಕವಾಗಿ ಸಂಭ್ರಮಾಚರಣೆ ಇಲ್ಲ ಎಂದರೂ ಮದ್ಯ ಖರೀದಿ ಮಾಡಿಕೊಂಡು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಸಾರ್ವಜನಿಕ ಪಾರ್ಟಿಗೆ ಅವಕಾಶ ಇಲ್ಲ