Jan 22, 2022, 9:49 AM IST
ಧಾರವಾಡ(ಜ.22): ಶಾರ್ಟ್ ಸರ್ಕ್ಯೂಟ್‌ನಿಂದ ಕಂಟೈನರ್‌ವೊಂದು ಧಗಧಗಿಸಿದ ಘಟನೆ ಧಾರವಾಡ ನಗರದಲ್ಲಿ ನಡೆದಿದೆ. ನಗರದ ರಮ್ಯ ರೆಸೆಡೆನ್ಸಿ ಎದುರು ಘಟನೆ ನಡೆದಿದೆ. ಕಂಟೈನರ್ ಬೆಳಗಾವಿಯಿಂದ ಚೆನ್ನೈಗೆ ಹೋಗೋವಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಕೋರಿಯರ್ ಟ್ರಾನ್ಸ್‌ಪೋರ್ಟ್‌ಗೆ ಸಂಬಂಧಿಸಿದ ಲಾರಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನ ನಂದಿಸಿದ್ದಾರೆ. ಘಟನೆಯಿಂದ ಸುಮಾರು 10 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.
ಮದುವೆಗೆ ಆಗಮಿಸದೆ, ಇರುವ ಸ್ಥಳದಿಂದಲೇ ಆಶೀರ್ವದಿಸಿ... ಹೀಗೊಂದು ಕರೆಯೋಲೆ!