May 27, 2022, 10:42 AM IST
ತುಮಕೂರು(ಮೇ.27): ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದ ಘಟನೆ ತುಮಕೂರಿನ ರಿಂಗ್ ರೋಡ್‌ನ ಚಿದ್ಲಿಹೊಸಳ್ಳಿಯಲ್ಲಿ ನಡೆದಿದೆ. ಗೋವಿಂದಪ್ಪ, ಹನುಮಂತರಾಮಪ್ಪ ಮಧ್ಯೆ ಗಲಾಟೆ ನಡೆದಿದೆ. ಪಿತ್ರಾರ್ಜಿತ ಆಸ್ತಿ ಹಂಚಿಕೆಯಲ್ಲಿ ಅನ್ಯಾಯ ಆಗಿದೆ ಅಂತ ಆರೋಪ ಕೇಳಿ ಬಂದಿದೆ. ಆರು ಎಕರೆ ಪಿತ್ರಾರ್ಜಿತ ಆಸ್ತಿ ನಮ್ಮದು ಅಂತ ಗೋವಿಂದಪ್ಪನ ಮೇಲೆ ಹಲ್ಲೆ ಮಾಡಲಾಗಿದೆ. ಕಲ್ಲು ದೊಣ್ಣೆಗಳಿಂದ ಕುಟುಂಬಸ್ಥರು ಬಡಿದಾಡಿಕೊಂಡಿದ್ದಾರೆ.
Third Front: ಮೂರನೇ ಶಕ್ತಿ ಇಂದು ಅತ್ಯಗತ್ಯ, ದಸರಾ ವೇಳೆ ಉತ್ತಮ ನಿರ್ಧಾರ: ಕುಮಾರಸ್ವಾಮಿ