Dec 16, 2019, 1:36 PM IST
ಬೆಂಗಳೂರು (ಡಿ.16): ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಲವ್ ಬರ್ಡ್ಸ್‌ಗಳು ನಡು ರಸ್ತೆಯಲ್ಲೇ ಬೇಡದನ್ನು ಮಾಡಿ ಈಗ ಸುದ್ದಿಯಾಗಿದ್ದಾರೆ.
ಇದನ್ನೂ ನೋಡಿ | ದೇವಸ್ಥಾನದಲ್ಲೇ ಜೋಡಿಯ ರೊಮ್ಯಾನ್ಸ್! ಖಾಸಗಿ ವಿಡಿಯೋ ವೈರಲ್: ಭಾರೀ ಬೆಲೆ ತೆತ್ತ ಬಾಲೆ...
ಪ್ರಿಯತಮೆಯಿಂದ ಅದೇನು ತಪ್ಪಾಯ್ತು ಗೊತ್ತಿಲ್ಲ, ಪ್ರಿಯಕರ ನಡುರಸ್ತೆಯಲ್ಲೇ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಅದನ್ನು ಕಂಡ ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ...