Aug 30, 2020, 2:33 PM IST
ಬೆಳಗಾವಿ (ಆ. 30): ಇಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ 70 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಕೊರೊನಾ ಶಂಕೆಯಿಂದ ಅಂತ್ಯಕ್ರಿಯೆಗೆ ಯಾರೂ ಮುಂದಾಗಲಿಲ್ಲ. ಈ ವೇಳೆ ಮೃತ ವೃದ್ಧನ ಕುಟುಂಬದ ನೆರವಿಗೆ ಬಂದಿದ್ದು ಅಣಜುಮಾನ್ ಎ ಇಸ್ಲಾಂ ಕಮಿಟಿ. ಈ ಕಮಿಟಿ ಕೋವಿಡ್ ಸೋಂಕಿತ, ಶಂಕಿತ ಮೃತರ ಅಂತ್ಯಕ್ರಿಯೆಗಾಗಿ ಕಮಿಟಿಯೊಂದನ್ನು ರಚಿಸಿದೆ. ಈ ತಂಡದ ಯುವಕರು ಹಿಂದೂ ವಿಧಿ ವಿಧಾನಗಳಂತೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅಂಜುಮನ್ ಎ ಇಸ್ಲಾಂ ಕಮಿಟಿ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಸಂಸತ್ತಿನಲ್ಲಿ ಕೋವಿಡ್ 19 ಗಂಭೀರತೆ ಬೆಳಕು ಚೆಲ್ಲಿದ ಸಂಸದ ಕೊರೊನಾಗೆ ಬಲಿ!