Dec 13, 2020, 7:39 PM IST
ಬೆಂಗಳೂರು(ಡಿ. 13) ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಚಿವ ಬಿಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ಹೋರಾಟದಲ್ಲಿ ಮನೆ ಕಳೆದುಕೊಂಡು ಬೆಂಗಳೂರಿನಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕೊನೆಗೂ ಸಂಧಾನ ಸಕ್ಸಸ್.. ಬಸ್ ಬಿಡ್ತಾರಂತೆ
ಸಾರಿಗೆ ನೌಕರರ ಒಗ್ಗಟ್ಟನ್ನು ಕೋಡಿಹಳ್ಳು ಒಡೆದಿದ್ದು ನಿಗಮಗಳನ್ನು ಹಾಳು ಮಾಡುವ ಕೆಲಸ ಮಾಡವಬಾರದು ಎಂದು ಕೇಳಿಕೊಂಡಿದ್ದಾರೆ .