'ಪೀರ್‌ಪಾಷಾ ಮಸೀದಿ- ಅನುಭವ ಮಂಟಪ ಲಿಂಗಾಯತರಿಗೆ ಸೇರಿದ್ದು, ವೀರಶೈವರು ತಲೆ ಹಾಕ್ಬಾರ್ದು!'

'ಪೀರ್‌ಪಾಷಾ ಮಸೀದಿ- ಅನುಭವ ಮಂಟಪ ಲಿಂಗಾಯತರಿಗೆ ಸೇರಿದ್ದು, ವೀರಶೈವರು ತಲೆ ಹಾಕ್ಬಾರ್ದು!'

Published : May 29, 2022, 11:04 AM IST

*  ಹಿಂದೂ ಮತ್ತು ಮುಸ್ಲಿಮರ ನಡುವೆ ಜಗಳ ತಂದಿಟ್ರು ಕೋಮುವಾದಿಗಳು
*  ಲಿಂಗಾಯತರು ಮುಸ್ಲಿಮರ ನಡುವೆ ಜಗಳ ತಂದಿದ್ದೇ ವೀರಶೈವರು
*  ಮಸೀದಿಗಾಗಿ ಮಠಾಧೀಶ ಮಧ್ಯೆಯೇ ಸಂಘರ್ಷ ಶುರು

ಬೆಳಗಾವಿ(ಮೇ.29): ಪೀರ್‌ಪಾಷಾ ಮಸೀದಿ- ಅನುಭವ ಮಂಟಪ ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಈ ಅನುಭವ ಮಂಟಪ ಲಿಂಗಾಯತರಿಗೆ ಸೇರಿದ್ದು, ವೀರಶೈವರು ತಲೆ ಹಾಕ್ಬಾರ್ದು. ಲಿಂಗಾಯತರು ಮುಸ್ಲಿಮರು ಒಂದೇ ನಾಣ್ಯದ ಮುಖಗಳು. ಹಿಂದೂ ಮತ್ತು ಮುಸ್ಲಿಮರ ನಡುವೆ ಜಗಳ ತಂದಿಟ್ರು ಕೋಮುವಾದಿಗಳು. ಲಿಂಗಾಯತರು ಮುಸ್ಲಿಮರ ನಡುವೆ ಜಗಳ ತಂದಿದ್ದೇ ವೀರಶೈವರು ಅಂತ ಬಸವಪ್ರಕಾಶ ಸ್ವಾಮೀಜಿ ಕಿಡಿಕಾರಿದ್ದಾರೆ. ಮಸೀದಿಗಾಗಿ ಮಠಾಧೀಶ ಮಧ್ಯೆಯೇ ಸಂಘರ್ಷ ಶುರುವಾಗಿದೆ. ವೀರಶೈವ ಮಠಾಧೀಶರ ದೊಡ್ಡ ಹುನ್ನಾರ ನಡೆಯುತ್ತಿದೆ ಅಂತ ಹೇಳಿದ್ದಾರೆ. 

ರಾಯಚೂರು: ಹುಡುಗಿಯರ ಮೇಲೆ ಹಣ ಎಸೆದು ಗ್ರಾಪಂ ಸದಸ್ಯರ ಡ್ಯಾನ್ಸ್, ವ್ಯಾಪಕ ಆಕ್ರೋಶ

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
Read more