May 21, 2020, 9:14 PM IST
ಬೆಂಗಳೂರು(ಮೇ 21) ಅಲ್ಲಿ ನೆಗೆಟಿವ್ ಆದರೆ ಇಲ್ಲಿ ಪಾಸಿಟಿವ್. ಆಪರೇಶನ್ ಗೆ ಸಿದ್ಧವಾಗಿದ್ದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಮೂರು ತಿಂಗಳಿಂದ ಮನೆಯಲ್ಲೇ ಇದ್ದವನಿಗೆ ಕೊರೋನಾ
ಆಂಧ್ರದ ಅನಂತಪುರದಿಂದ ಬಂದಿದ್ದ 656 ವರ್ಷದ ವೃದ್ಧರಿಗೆ ಕಣ್ಣಿನ ಸಮಸ್ಯೆ ಇದ್ದು ಆಂಧ್ರದಲ್ಲಿ ಆಸ್ಪತ್ರೆಗೆ ದಾಖಲಾದ ವೇಳೆ ನೆಗೆಟಿವ್ ಬಂದಿತ್ತು. ಯಲಹಂಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ವೇಳೆ ಕೊರೋನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದೆ.