ಬೆಂಗಳೂರಿಗೆ ಲಂಡನ್ ವೈರಸ್ ಕಾಲಿಟ್ಟಿದೆ...17  ವಿಮಾನಗಳು ಬಂದಿವೆ!

Dec 22, 2020, 7:55 PM IST

ಬೆಂಗಳೂರು(ಡಿ. 22)  ಬೆಂಗಳೂರಿಗೆ ಕಾಲಿಟ್ಟಿದೆಯಾ  ಲಂಡನ್ ವೈರಸ್.. ಕಳೆದ ಒಂದು ತಿಂಗಳ ಅವಧಿಯಲ್ಲಿ ಬೆಂಗಳೂರಿಗೆ ಎಂಟ್ರಿ ಕೊಟ್ಟವರ ಲೆಕ್ಕ ಏನು?

ಹೊಸ ವೈರಸ್ ಯಾವ ಔಷಧಕ್ಕೂ ಬಗ್ಗುತ್ತಿಲ್ಲ

ಬ್ರಿಟನ್ ನಿಂದ ಬೆಂಗಳೂರಿಗೆ ಬಂದವರು ಹೊಸ ವೈರಸ್ ಹೊತ್ತು ತಂದಿದ್ದಾರೆಯೇ? ಹದಿನೇಳು ವಿಮಾನದಲ್ಲಿ ಬಂದವರು ತಮ್ಮ ಮನೆಗೆ ವಾಪಸ್ ಆಗಿದ್ದು ಆತಂಕ ಹೆಚ್ಚಿಸಿದೆ.