ರಾಮನಗರಕ್ಕೂ ಕಾಲಿಡ್ತಾ ಕೊರೋನಾ? 6 ಮಂದಿಗೆ ಹೋಂ ಕ್ವಾರಂಟೈನ್

Apr 16, 2020, 3:45 PM IST

ರಾಮನಗರ (ಏ.16): ರಾಜ್ಯದಲ್ಲಿ ಹೊಸ ಹೊಸ ಕಡೆ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಮನಗರದಲ್ಲೂ 6 ಮಂದಿಗೆ ಸೋಂಕಿನ ಲಕ್ಷಣ ಕಂಡುಬಂದಿದೆ. ಹುಣಸೂರಿನಿಂದ ಬಂದಿದ್ದ ಒಂದೇ ಕುಟುಂಬದ 6 ಮಂದಿಯ ಕಫ, ರಕ್ತದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನೆರಡು ದಿನಗಳಲ್ಲಿ ವರದಿ ಬರಲಿದೆ.
ಇದನ್ನೂ ನೋಡಿ | ಫ್ರೀ ಹಾಲು ಬೇಕಾದ್ರೆ ವೋಟರ್ ಐಡಿ ತೋರ್ಸಿ! ಹಸಿವಿನಲ್ಲೂ ಬಿಜೆಪಿ ನಾಯಕನ ಪಾಲಿಟಿಕ್ಸ್‌...
ಲಾಕ್‌ಡೌನ್‌: ರಸ್ತೆಗಿಳಿದ ಜನರಿಗೆ ಬಸ್ಕಿ, ಕಸ ಗೂಡಿಸುವ ಶಿಕ್ಷೆ..!
"