ಕಲಬುರ್ಗಿ ಹೈಕೋರ್ಟ್ ವ್ಯಾಪ್ತಿಯಲ್ಲಿ 53 ವಕೀಲರ ಸಾವು

May 24, 2021, 5:14 PM IST

ಬೆಂಗಳೂರು (ಮೇ. 24): ಕಲಬುರ್ಗಿ, ಬೀದರ್, ಯಾದಗಿರಿ, , ರಾಯಚೂರು ಸೇರಿ 5 ಜಿಲ್ಲೆಗಳಲ್ಲಿ ವಕೀಲರ ಕುಟುಂಬಸ್ಥರು ಸೇರಿ 100 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದು ಜನರಲ್ಲಿ ಆತಂಕವನ್ನು ಹೆಚ್ಚು ಮಾಡಿದೆ. 

ಜಮೀನು ಮಾರಿ ಪತ್ನಿಗೆ, ಬದುಕುಳಿಯಲಿಲ್ಲ, ಈಗ ಮಗನಿಗೂ ಸೋಂಕು..!