ಕರ್ನಾಟಕದಲ್ಲಿ 22  ಕೇಸ್, ಯಾವ ಜಿಲ್ಲೆಯಲ್ಲಿ ಎಷ್ಟು?

May 14, 2020, 6:16 PM IST

ಬೆಂಗಳೂರು(ಮೇ 14)  ಕರ್ನಾಟದಲ್ಲಿ 22 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಬೆಳಗಾವಿಯ ಗರ್ಭಿಣಿಗೆ  ಸೋಂಕು ತಗುಲಿದೆ. ಮುಂಬೈನಲ್ಲಿದ್ದ ಗರ್ಭಿಣಿಯನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.

ಕೊರೋನಾ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿತಿನ್ ಗಡ್ಕರಿ

ಒಂದು ಕಡೆ ಲಾಕ್ ಡೌನ್ ಸಡಿಲಿಕೆ ಮಾತುಗಳು ಕೇಳಿ ಬರುತ್ತಿದ್ದರೆ ಮಹಾರಾಷ್ಟ್ರದ ನಂಟಿನ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿವೆ. 

 

"