IPL

IPL 2020: ಸೂಪರ್ ಸಂಡೇ ಮ್ಯಾಚ್‌ಗಳು ಹೇಗಿದ್ವು..? ಗೆಲುವಿನ ರೂವಾರಿ ಯಾರು?

Oct 5, 2020, 2:46 PM IST

ಬೆಂಗಳೂರು(ಅ.05): ಸೂಪರ್‌ ಸಂಡೇಯಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಹಾಗೂ ಕಳೆದ ಆವೃತ್ತಿಯ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಭರ್ಜರಿ ಗೆಲುವು ಸಾಧಿಸಿವೆ.

ಶಾರ್ಜಾ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ನಗೆ ಬೀರಿದ್ದರೆ, ದುಬೈನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಈ ಒಂದು ವೀಕ್ನೆಸ್ ಬಗೆಹರಿಸಿಕೊಳ್ಳದಿದ್ದರೆ RCB ತಂಡಕ್ಕೆ ಅಪಾಯ ಗ್ಯಾರಂಟಿ..!

ಸೂಪರ್ ಸಂಡೇಯಲ್ಲಿ ನಡೆದ ಪಂದ್ಯಗಳು ಹೇಗಿದ್ದವು? ಮುಂಬೈ ಹಾಗೂ ಚೆನ್ನೈ ತಂಡದ ಗೆಲುವಿನ ಪ್ರದರ್ಶನ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.