IPL

ಪಂಜಾಬ್ ಲಕ್ ಬದಲಿಸಿದ ಕ್ರಿಸ್ ಗೇಲ್ ಆಗಮನ..!

Oct 20, 2020, 3:24 PM IST

ದುಬೈ(ಅ.20): ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಕಿಂಗ್ಸ್ ಇಲೆವನ್ ಪಂಜಾಬ್ ಪಾಲಿಗೆ ಅದೃಷ್ಟವಂತ ಆಟಗಾರನಾಗಿ ಬದಲಾಗಿ ಹೋಗಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೇಲ್ ಆಡಿದ 2 ಪಂದ್ಯಗಳಲ್ಲೂ ಪಂಜಾಬ್ ಗೆಲುವಿನ ನಗೆ ಬೀರಿದೆ.

ಹೌದು, ಮೊದಲ 7  ಪಂದ್ಯದಲ್ಲಿ 6ರಲ್ಲಿ ಸೋತು ಹೀನಾಯ ಸ್ಥಿತಿಯಲ್ಲಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಗೇಲ್ ಆಗಮನ ಹೊಸ ಜೋಶ್ ತಂದುಕೊಟ್ಟಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಎರಡು ಸೂಪರ್ ಓವರ್‌ಗಳಿಗೆ ಸಾಕ್ಷಿಯಾಯಿತು.

ಭರ್ಜರಿ ಮನರಂಜನೆ ಕೊಟ್ಟ 4ನೇ ವಾರದ ಐಪಿಎಲ್..!

ಎರಡನೇ ಸೂಪರ್ ಓವರ್‌ನಲ್ಲಿ ಮೊದಲ ಎಸೆತದಲ್ಲೇ ಸಿಕ್ಸರ್ ಹೇಗೆ ಬಾರಿಸಬೇಕು ಎನ್ನುವುದನ್ನು ಗೇಲ್ ಮೊದಲೇ ತೀರ್ಮಾನಿಸಿದ್ದರಂತೆ. ಮಯಾಂಕ್ ಬಳಿ ಗೇಲ್ ಹೇಳಿದ್ದೇನು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.