Asianet Suvarna News Asianet Suvarna News

ಭರ್ಜರಿ ಮನರಂಜನೆ ಕೊಟ್ಟ 4ನೇ ವಾರದ ಐಪಿಎಲ್..!

ಕಳೆದ ವಾರದಲ್ಲಿ ಒಂದೇ ದಿನ ಮೂರು ಸೂಪರ್ ಓವರ್, ಒಂದೇ ಪಂದ್ಯದಲ್ಲಿ 2 ಸೂಪರ್ ಓವರ್ ಆಗುವ ಮೂಲಕ ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ಮಸ್ತ್ ಎಂಟರ್‌ಟೈನ್‌ಮೆಂಟ್ ಸಿಕ್ಕಿದೆ.
 

ಬೆಂಗಳೂರು(ಅ.20): 13ನೇ ಆವೃತ್ತಿಯ ಐಪಿಎಲ್ ಟೂರ್ನಿ 4ನೇ ವಾರವೂ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಅಭಿಮಾನಿಗಳಿಗೆ 4ನೇ ವಾರದ ಐಪಿಎಲ್ ಟೂರ್ನಿಯು ಭರಪೂರ ಮನರಂಜನೆ ಸಿಕ್ಕಿದೆ.

ಕಳೆದ ವಾರದಲ್ಲಿ ಒಂದೇ ದಿನ ಮೂರು ಸೂಪರ್ ಓವರ್, ಒಂದೇ ಪಂದ್ಯದಲ್ಲಿ 2 ಸೂಪರ್ ಓವರ್ ಆಗುವ ಮೂಲಕ ಐಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ಮಸ್ತ್ ಎಂಟರ್‌ಟೈನ್‌ಮೆಂಟ್ ಸಿಕ್ಕಿದೆ.

ಐಪಿಎಲ್ 2020: ರಾಜಸ್ಥಾನ ಎದುರು ಸಿಎಸ್‌ಕೆ ಸೋತಿದ್ದೆಲ್ಲಿ..?

ನಾಲ್ಕನೇ ವಾರದ ಐಪಿಎಲ್ ಟೂರ್ನಿ ಮುಕ್ತಾಯದ ವೇಳೆಗೆ ಅಂಕಪಟ್ಟಿಯಲ್ಲಿ ಯಾವ್ಯಾವ ತಂಡಗಳು ಅಗ್ರಸ್ಥಾನದಲ್ಲಿವೆ? ಬ್ಯಾಟಿಂಗ್‌ನಲ್ಲಿ ಯಾರ ಪ್ರದರ್ಶನ ಹೇಗಿತ್ತು? ನಾಲ್ಕನೇ ವಾರದಲ್ಲಿ ಎಲ್ಲಾ ತಂಡಗಳ ಪ್ರದರ್ಶನ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.